Sunday, 31 May 2015

ಕವನ

ರಾಶಿ ಮುತ್ತು


ರಾಶಿ ಮುತ್ತುಗಳೊಳಗೆ
ಬಾಚಿಕೊಂಡಷ್ಟೇ 
ಹಿಡಿಯೊಳು

ಚಿಕ್ಕದೀ ಕೈ
ಮನಸ್ಸಿನ ಕಾಮನೆಗಳೋ
ಅವು ಅಗಾಧ...

ಬಿಡುವಿಲ್ಲದ ತೋಳಗಳು
ತಬ್ಬುತ್ತಲೇ ಇವೆ
ಬಯಕೆಗಳ

ತುಂಬಿ ತುಂಬಿ 
ಕನಸ ಕಣ್ ಬೊಗಸೆಗಳ
ಮುತ್ತಿನ ಬಿಂದು
...

28/05/2015

No comments:

Post a Comment