Thursday, 7 May 2015



ಈ ಮಳೆ ತಂಗಾಳಿಗೆ
ನೋವ ಮರೆಸುವ ಮಂತ್ರ ಗೊತ್ತಿದೆ
ಮಳೆಯೊಂದಿಗೆ ಹರಿದ ಕಣ್ಣೀರು
ಎಂದಿಗೂ ಗುರುತ ಉಳಿಸಿಲ್ಲ
ಮಳೆಯೆಂದರೆ ನನಗೆ ಹೀಗೂ ಇಷ್ಟ!


****

ಹುಡುಗನಿಗೆ ನಾಚಿಕೆಯೇ
ಆಗಿದ್ದರೆ ಸರಿ;
ಭಯವಲ್ಲದಿರಲಿ
ಬಯಲೊಳು ನಿಂತು
ನಾ ಕೂಗಿದ ಕಾರಣ...
29/04/2015

No comments:

Post a Comment