Thursday, 7 May 2015

ಹನಿ

ಹೃದಯವ್ಯೂಹದೊಳು ಸಿಲುಕಿ
ನಕ್ಷತ್ರಗಳ ಸಿಂಚನಕೆ 
ರೋಮಾಂಚನಗೊಂಡು
ಚಕ್ರಾಕಾರದೊಳು ಸುತ್ತಿ ಸುತ್ತಿ
ಹೊತ್ತಿಸಿಕೊಂಡ
ಒಂದಷ್ಟು ಬಣ್ಣಗಳು
ಬದುಕ ತುಂಬಿಕೊಂಡವು
ಬಿಳುಪಿನ ರಂಗೇ ಈಗ ಜಟಿಲ..


ಚಿತ್ರ ಕಲೆ; ದಿವ್ಯ ಆಂಜನಪ್ಪ
21/04/2015

No comments:

Post a Comment