ಹೆಚ್ಚು ನಂಬಿಸಲು ಆಗದು
ನಂಬಿಸುವ ಪ್ರವೃತ್ತಿಯೂ ನನ್ನದಲ್ಲ
ಎಷ್ಟು ನಂಬಿಕೆಯೋ ಅಷ್ಟೇ ಸಾಕು ಬಿಡು
ಮಿಕ್ಕವಕ್ಕೆ ಇನ್ನೂ ಕಾಲವಿದೆ!
ನನಗೇನೂ ಆತುರವಿಲ್ಲ!
****
ಬದುಕು ಬಳ್ಳಿಯ ಜೀಕಿ
ಪ್ರೀತಿ ಪಾಕಕ್ಕೆ ಸದಾ ಅಂಟಿ!
ಒಮ್ಮೆ ನೀ ಮತ್ತೊಮ್ಮೆ ನಾ
ಹೂವು ಮತ್ತು ದುಂಬಿ..
14/05/2015
No comments:
Post a Comment