Thursday, 28 May 2015



ಹುಟ್ಟು ಹಾಕುತ್ತಾ 
ಮುಂದೆ
ನಡೆದ ದೋಣಿ
ಬೆನ್ನಿಗೆ ಹೆಜ್ಜೆ ಗುರುತ
ಹಚ್ಚದು..
ಹಚ್ಚಲು ನಿಂತಾಗ
ದೋಣಿ ಮುಂದೆ
ಸಾಗದು... !

28/05/2015

No comments:

Post a Comment