ದಿವ್ಯ ಚೇತನ
ಚುಟುಕು, ಕವನ, ಲೇಖನ ಮತ್ತು 'ಮನದ ಮಾತು'ಗಳು... :-)
Thursday, 7 May 2015
ಕವನ
ನೆನಪಿಸದಿರು
ನಿನ್ನ ತುಂಟತನವನ್ನೆಲ್ಲಾ
ಒಪ್ಪಿಕೊಂಡೆ
ಬಿಡು ಹುಡುಗ
ತಕರಾರಿಲ್ಲ ಇನ್ನು
ನಾ ಎನ್ನೆಲ್ಲಾ
ಮೊಂಡುತನವನ್ನೂ
ಬಿಟ್ಟೆ
ನಿನ್ನ ಹಂಬಲದಿ ಬೆಂದು
ಒಪ್ಪಿ ಬಿಟ್ಟ ಹಟವನ್ನೆಲ್ಲಾ
ನೆನಪಿಸದಿರು ಎಂದೂ
ತಿಳಿಯದೆಯೂ
ನೀ ಎನ್ನ ದೂರವಿಟ್ಟು!...
06/05/2015
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment