ದಿವ್ಯ ಚೇತನ
ಚುಟುಕು, ಕವನ, ಲೇಖನ ಮತ್ತು 'ಮನದ ಮಾತು'ಗಳು... :-)
Thursday, 7 May 2015
ಕವನ
ಕಣ್ಣೀರ ಹವೆಯಲಿ
ಮುದ್ದಾಡಿದಷ್ಟು
ಕೆನ್ನೆ ಮೃದುವು
ಪ್ರೀತಿಸಿಕೊಂಡಷ್ಟೂ
ಈ ಮನಸ್ಸು!
ಎಲ್ಲದಕ್ಕೂ
ಕಣ್ಣೀರ ಸ್ಪಂದನ
ಮತ್ತಿನ್ನೇನನ್ನೂ ಹೇಳಲಾರದ
ಮಗುವಿನಂತೆ..
ಮುದ್ದಾದ ಮುಗ್ಧತೆ
ಇನ್ನೂ
ಉಸಿರ ಹಿಡಿದಿರಲಿ
ಹೀಗೆ ಕಣ್ಣಿರ ಹವೆಯಲಿ!
05/05/2015
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment