Thursday, 7 May 2015

ಕವನ

ಕಣ್ಣಂಚಿಗೆ


ಮುಗ್ಧವಾದ 
ನೋವಿಗೆ
ನಿದ್ದೆಯ ಬಡ್ಡಿ

ತೀರದ ಸಾಲ
ಆರದ ಬಯಕೆ
ನಿಲುಕದ ನಿರೀಕ್ಷೆ

ನಿತ್ಯ ಸಾಲಗಾರ್ತಿಗೆ
ಅಸಲು 
ಬಲು ಸಲೀಸು

ಕಣ್ಣೀರಾಡಿ 
ಕನಸು 
ಕಣ್ಣಂಚಿಗೆ..

01/05/2015

No comments:

Post a Comment