Tuesday, 12 May 2015



ಗಾಳಿ ತಂಗಾಳಿ
ನಿದ್ದೆ ಜೋಲಿ
ಮನಸ್ಸು ಹೋಳಿ
ಪ್ರೀತಿ ಸುವ್ವಲಾಲಿ...!

12/05/2015


*****

ಈಗೀಗ ಪ್ರೀತಿಯ ಕುರಿತು
ಬರೆಯಲಾಗುತ್ತಿಲ್ಲ
ಅವ ಪ್ರತ್ಯಕ್ಷನಾದ ಮೇಲೂ
ಹಾಡಿ ಉರುಳಾಡಲು
ಯಾಕೋ ಆಗುತ್ತಿಲ್ಲ...!!

****

ಮಾತುಗಳನ್ನು 
ಹೊಲೆದ ಹೊತ್ತು
ಮೌನ
ಅಧರಗಳಲ್ಲಿ 
ಮಾತು ಸುಶ್ರಾವ್ಯ!

12/05/2015

No comments:

Post a Comment