***
ಈ ಕತ್ತಲ ಮುಸುಕಿನ ಪರದೆಯಲಿ
ಹರಿದ ಅವಳ ಕಣ್ಣೋಟವೋ
ತೀವ್ರವಾಗಿ ನನ್ನೇ ತಿವಿದಂತೆ
ನನ್ನೊಳಗ ಬೆಳಗುವಂತೆ
ಒಲವ ಕೆರಳಿಸೋ ಕಣ್ಗಳೋ
ನನಗೆ ನನ್ನವೇ ಕಣ್ಣೆವೆಗಳ ಅಪ್ಪುಗೆ
ಕಲ್ಪನೆಗಳ ಕನವರಿಕೆಯ ಗಿಜಿಬಿಜಿ ಸಂತೆ!
ಈ ಕತ್ತಲ ಮುಸುಕಿನ ಪರದೆಯಲಿ
ಹರಿದ ಅವಳ ಕಣ್ಣೋಟವೋ
ತೀವ್ರವಾಗಿ ನನ್ನೇ ತಿವಿದಂತೆ
ನನ್ನೊಳಗ ಬೆಳಗುವಂತೆ
ಒಲವ ಕೆರಳಿಸೋ ಕಣ್ಗಳೋ
ನನಗೆ ನನ್ನವೇ ಕಣ್ಣೆವೆಗಳ ಅಪ್ಪುಗೆ
ಕಲ್ಪನೆಗಳ ಕನವರಿಕೆಯ ಗಿಜಿಬಿಜಿ ಸಂತೆ!
No comments:
Post a Comment