Wednesday, 5 March 2014


ಆಸೆಯಿತ್ತೆನಗೆ ನಿನ್ನೆದೆಯೊಳು
ಮುಖವಿಟ್ಟತ್ತು ಹಗುರಾಗುವೆನೆಂದು
ಬರದೇ ಹೋದೆ ನೀ,,
ನನ್ನಳುವನೇ ನುಂಗಿದಂತೆ
ನನ್ನೊಳು ಕಲ್ಲದೆಯನಿಟ್ಟು 
ಕರಗದ ಕಣ್ಣೀರ ಕೊಟ್ಟು.... 



ಚಿತ್ರ ಕೃಪೆ; ಅಂತರ್ಜಾಲ


05/03/2014

No comments:

Post a Comment