Sunday, 30 March 2014

ನಯನದೊಂದಿಗೆ ಮನಸನೂ ಸೆಳೆವ
ಓ ನವಿಲೆ,
ಹೌದು ನೀ ಕುಣಿವುದು ಎನಗಾಗೋ
ಎನಿಸುವಂತೆ ಮತ್ತೂ ಹುಚ್ಚಿಡಿಸೋ 
ನಿನ್ನ ಸಾಸಿರ ಕಣ್ಣುಗಳು
ಒಮ್ಮೆಲೆ ನನ್ನ ನೋಡಿ ಕಣ್ಣು ಮಿಟಿಕಿಸಿದಂತೆ
ನಾಚಿಕೆಯಲಿ ಎಲ್ಲಿ ಅಡಗಲೋ ನಿನ್ನ ಕಣ್ತಪ್ಪಿಸಿ ಹೇಳು ನೀ,,, 

ಚಿತ್ರ ಕಲೆ ; ದಿವ್ಯ ಆಂಜನಪ್ಪ  (2004)

31/03/2014


No comments:

Post a Comment