Tuesday, 11 March 2014

ಈ ಹರಿದ ಕಾಗದಗಳಿಗೆಷ್ಟು ಶಕ್ತಿ?!
ಹರಿದ ಮೇಲೂ ಮತ್ತೂ ಸೆಳೆಯುತ್ತಿದೆ
ನಿನ್ನನ್ನೊಮ್ಮೆ ಅದರಲಿ ಹುಡುಕುವಂತೆ
ಕನಸಿನ ಇನಿಗಳ, ಹರಿಸಿದ ಹನಿಗಳ
ನೆನೆದೊಮ್ಮೆ ಮತ್ತೂ ನಿನ್ನೇ ಬರೆಯುವಂತೆ....


ಚಿತ್ರ; ದಿವ್ಯ ಆಂಜನಪ್ಪ


11/03/2014

No comments:

Post a Comment