Monday, 3 March 2014

ಅವ ಪ್ರೀತಿಸುತ್ತಾನಂತೆ
ಎನ್ನ ಮನಸನರಿವ ಮುನ್ನ
ನನ್ನಿಂದ ಸೀಳಿಕೊಂಡಂತೆ
ಪರ ದಾರಿಯೊಳು 
ಅಡಿಯಿಡಲಣಿಯಾದುದ
ವಿಪರ್ಯಾಸವೆನ್ನದೇ
ಮತ್ತೇನನ್ನಲಿ ನಾ...

03/03/2014

No comments:

Post a Comment