Thursday, 6 March 2014



ಬಿತ್ತಿದಂತೆ ಮೊಳಕೆ
ನಿಷ್ಠೆಯಂತೆ ಪ್ರೀತಿ 
ಬದುಕೊಳು
ನನಗೋ,, ನಿನಗೋ,,
ನಡೆಯಂತೆ ನಡೆವ ಹಾದಿ
ಮುಳ್ಳುಗಳ ನಡುವೆಯೋ
ಮುಳ್ಳಾಗಿಯೋ,,,, 

***

ಕ್ಷಮಿಸಬಾರದು
ಪ್ರೀತಿ ಹೂವ
ಬೆಂಕಿಗೆಸೆದವರ....

06/03/2014

No comments:

Post a Comment