Saturday, 8 March 2014

ಹೆಣ್ಣಾಗಿ ತಳುಕಿ ಬಳುಕಿ
ಸೆಳೆದು
ತಲೆ ಎತ್ತಿ ಸಾಗುವುದೇ
ಸಲ್ಲದೆಂದು ನಡೆದು
ಪ್ರೀತಿಯ ಗೂಡಿನ ಇಣುಕಿ ನೋಡೋ
ಮರಿಯಾಗಿ ಉಳಿದು
ನೀಗಿಸಿಕೊಳ್ಳೋ ಅಸಹಾಯಕತೆಯ
ಆಶಯಗಳನ್ನು ಕಿತ್ತುಕೊಂಡು
ಗಂಡಿಗಿಂತ ಹಚ್ಚೇ ದೃಢವಾಗಿಸಿದ
ಆ ಎಲ್ಲಾ ಗಂಡುಗಳಿಗೆ ಹೆಣ್ಮನಗಳದೊಂದು
ದೊಡ್ಡ ಸಲಾಮ್....


Happy women's day....
 — feeling great.


08/03/2014

No comments:

Post a Comment