Monday, 3 March 2014





ಬರೀ ಖುಷಿಯನಷ್ಟೇ 
ಬರೆದಿಡಬಲ್ಲೆ
ನಿನ್ನೆದೆಯೊಳು 
ನೀ ನೆನೆಯುವಂತೆ
ಆ ತೃಪ್ತಿಯೊಳು
ಎನ್ನೆದೆಯ 
ನಿನ್ನಗಲಿದ
ನೋವುಗಳೂ 
ಕರಗುವಂತೆ


02/03/2014

No comments:

Post a Comment