Wednesday, 5 March 2014




ಈ ಪ್ರೇಮ ಬಂಧನದಿಂದ 
ಮುಕ್ತ ಮನ
ದೇಹ ತೊರೆದಾತ್ಮ
ಅನುಭವಿಸುವುದೊಂದೇ
ಸ್ವಾತಂತ್ರ್ಯಾ.... 


***


ಸಾವ ಕಾವಿಗೆ
ನೊಂದ ಮನ
ಹರಿದೀತೇನೋ
ಎನ್ನುವಷ್ಟು 
ತೆಳು ಪರದೆ...


05/03/2014

No comments:

Post a Comment