ಪ್ರೀತಿಸಿದ್ದೇ ನಿನ್ನ ಬಲವಾದರೆ
ನನ್ನ ಸೆಳೆಯವಂತೆ
ನಿನಗಿಂತ ಹೆಚ್ಚು ಪ್ರೀತಿಸುವವನು
ಜೊತೆಯಾಗಲಿ ನಿನ್ನ ಆಶಯದಂತೆ
ಕಡಲುಬ್ಬುವಳು ಪೂರ್ಣ ಚಂದಿರನಿಗೆ
ನದಿಯಾಗಿ ತನ್ನೊಳು ಸೇರಿಕೊಂಡ
ನಿನ್ನನೂ ಒಮ್ಮೆ ಮರೆತಂತೆ.....
08/03/2014
ನನ್ನ ಸೆಳೆಯವಂತೆ
ನಿನಗಿಂತ ಹೆಚ್ಚು ಪ್ರೀತಿಸುವವನು
ಜೊತೆಯಾಗಲಿ ನಿನ್ನ ಆಶಯದಂತೆ
ಕಡಲುಬ್ಬುವಳು ಪೂರ್ಣ ಚಂದಿರನಿಗೆ
ನದಿಯಾಗಿ ತನ್ನೊಳು ಸೇರಿಕೊಂಡ
ನಿನ್ನನೂ ಒಮ್ಮೆ ಮರೆತಂತೆ.....
08/03/2014
No comments:
Post a Comment