Saturday, 22 March 2014


ಇಷ್ಟು ರಾಶಿ ಹೂಗಳ ನಡುವೆ


ಕಂಪಿಲ್ಲದೆ ಕಂಗೊಳಿಸುವಾಗ


ನನ್ನಲ್ಲೊಂದು ಅಳುಕು;


ಬೇಧವಿಲ್ಲ ಬಿಡು ಎನುತ 


ಹೂಗಳು ತಮ್ಮ ಕಂಪನೇ 


ಎನ್ನ ಮಡಿಲಿಗೆ ಸುರಿದಂತೆ 


ನಾ ನಗುವ ಹೂ ಮತ್ತೊಮ್ಮೆ... 



ಚಿತ್ರ; ದಿವ್ಯ ಆಂಜನಪ್ಪ


22/03/2014

No comments:

Post a Comment