Wednesday, 1 April 2015


ನಿನ್ನ ಬರೆಯಲು
ಈಗೀಗ
ನನಗೆ ನಾಚಿಕೆ
ನೀನಲ್ಲಿ
ನನ್ನ ನೆನೆದು
ನಾಚುತ್ತಿರುವಂತೆ! 

28/03/2015


******

ಎಷ್ಟು 
ಕೋಪ-ತಾಪಗಳಿದ್ದರೇನು
ತಂಪಾದಾಗ 
ನೀನೇ ನೆನಪಾಗುವೆ
ಈ ಬೇಸಿಗೆಗೆ 
ನೀನೊಂದು 
ನವ್ಯ ವರ!

26/03/2015

No comments:

Post a Comment