ಓಟ
ಓಡುತ್ತಿತ್ತು ಮನಸ್ಸು
ಮುಗ್ಗರಿಸಿಯೂ ಬೀಳುತ್ತಿತ್ತು
ಮತ್ತೂ ಓಡುತ್ತಿತ್ತು
ಬಿದ್ದು ಎದ್ದು
ಹಾಗಾಗಿ ಬಿದ್ದದ್ದು ಮುಗ್ಗರಿಸಿದ್ದು
ಬಹು ಮಟ್ಟಿಗೆ ಓಟದಲ್ಲಿ ಮಾಮೂಲಿ
ಇಲ್ಲವೇ
ಓಟದ ಲಕ್ಷಣಗಳು
ಓಟ ನನಗಿಷ್ಟ! ...
ಏಳು ಬೀಳುಗಳೂ
ಈಗೀಗ ಹೆಚ್ಚೇ ಆಸಕ್ತಿ..!
28/03/2015
No comments:
Post a Comment