ದಿವ್ಯ ಚೇತನ
ಚುಟುಕು, ಕವನ, ಲೇಖನ ಮತ್ತು 'ಮನದ ಮಾತು'ಗಳು... :-)
Wednesday, 15 April 2015
ಬೆಳಗು ಬೆಳಕ ಚೆಲ್ಲಿದೆ
ನೆನ್ನೆಯ ನಿನ್ನ ಕನಸಿಗೆ
13/04/2015
****
ಈಗೆಲ್ಲಾ ಮಳೆಯ ಮೋಡಗಳು
ಬಾನೆಲ್ಲಾ
ರಮಿಸಲು ಅವನಿಲ್ಲ
ಚಂದಿರ,,,
****
ದ್ವೇಷಿಸುವ ಕಣ್ಗಳಿಗೆ
ನಿಲುಕುವವರೆಗೂ
ಅಷ್ಟೇ ಗುರಿ
ಅದರಾಚೆಗೆ ಅದರ ದೃಷ್ಟಿ ಹಾಯದು........
12/04/2015
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment