ದಿವ್ಯ ಚೇತನ
ಚುಟುಕು, ಕವನ, ಲೇಖನ ಮತ್ತು 'ಮನದ ಮಾತು'ಗಳು... :-)
Sunday, 12 April 2015
ಕವನ
ತೀರದ ನಿರೀಕ್ಷೆಗಳು
ನನಗನಿಸುತ್ತದೆ
ನನ್ನದು ಅತಿಯಾದ
ತೀರದ ನಿರೀಕ್ಷೆಗಳೆಂದು
ಅದಕ್ಕೆ ಆಗಾಗ
ನಿನ್ನ ದೂರುವೆ..
ನೀ ದೂರಾಗದಿರು
ಒಂದು ಮಲ್ಲಿಗೆ
ಒಂದು ಮಳೆಯ ಹಬೆ ಸಾಕು
ಮೋಡ ಕರಗಿಬಿಡಲು..
ನೀ ಹಾರದಿರು ಅಷ್ಟೇ
12/04/2015
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment