Sunday, 12 April 2015




ತನಗೆ ತಾ ಒಂಟಿ
ಎನಿಸಿದರೂ
ಜಗಕ್ಕೆ ಒಂಟಿ ಸಲಗದಂತೆ...! 

05/04/2015

%%%

ಗ್ರಹಣ ಬಿಟ್ಟಂತೆ
ನಗೆಯ ಹೊನಲು
ದೂರವಿದ್ದರೂ
ಎನ್ನ ಮನ್ನಿಸಿ 
ನೀ ಮಿಡಿವಾಗ...!

04/04/2015

No comments:

Post a Comment