ಬದುಕಲಿ ಆಸಕ್ತಿ ಉಳಿಸಿಕೊಳ್ಳಲು
ಕವಿತೆ ಕೈಗೆ ಹೆಣೆದುಕೊಂಡಿತು
ಕಲ್ಪನೆ ಗರಿ ಕೆದರಿತು
ಯಾರು ಏನೆನ್ನುವರೋ ಯೋಚಿಸದೆ
ಭಾವನೆಗಳು ಹಸಿಯಾಗಿ
ಭಿತ್ತಿಯೊಳು ಬಿತ್ತಿಕೊಂಡಿತು
ಕೈಕೊಡವಿಕೊಳ್ಳುವುದಾದರೆ ಅದು
ಕೊಳದೊಳಗೆ ಹರಿಯದೇ ನಿಂತಂತೆ ನೀರು
ಮಡಿಕೆಯೊಳಗೆ ಉಳಿದು ಮೆದುಳು
14/04/2015
No comments:
Post a Comment