ನಿನ್ನ ಹುಡುಕಲೊಲ್ಲೆ
ಮಳೆಯ ಹುನ್ನಾರದ
ಈ ನವಿರು ಹವಾಮಾನ
ಮನದೊಳಗೆ ಹಾಲುಕ್ಕೋ
ಕಲ್ಪನೆ ಕಲರವ
ಈ ಹೊತ್ತಿನ ನನ್ನದೇ
ನೆಚ್ಚಿನ ಬೆಂಡೆಯ ಹುಳಿ...
ಘಮಗುಡುತ್ತಿದೆ
ಸಂಜೆಯ ಹೂ ಮಲ್ಲಿಗೆ..
ನಿನ್ನನು ಮಾತ್ರ ಹುಡುಕಲೊಲ್ಲೆ
ಸಿಕ್ಕಿ ಕವನಗಳನ್ನೇ ತಿಂದುಬಿಡುವೆ..
12/04/2015
ಮಳೆಯ ಹುನ್ನಾರದ
ಈ ನವಿರು ಹವಾಮಾನ
ಮನದೊಳಗೆ ಹಾಲುಕ್ಕೋ
ಕಲ್ಪನೆ ಕಲರವ
ಈ ಹೊತ್ತಿನ ನನ್ನದೇ
ನೆಚ್ಚಿನ ಬೆಂಡೆಯ ಹುಳಿ...
ಘಮಗುಡುತ್ತಿದೆ
ಸಂಜೆಯ ಹೂ ಮಲ್ಲಿಗೆ..
ನಿನ್ನನು ಮಾತ್ರ ಹುಡುಕಲೊಲ್ಲೆ
ಸಿಕ್ಕಿ ಕವನಗಳನ್ನೇ ತಿಂದುಬಿಡುವೆ..
12/04/2015
No comments:
Post a Comment