Wednesday, 1 April 2015

ಕವನ

ಆಲೆ ಮನೆ


ಆಲೆ ಮನೆಯಲ್ಲಿ
ಸಕ್ಕರೆ ಸುಟ್ಟ ವಾಸನೆ
ಬೆಲ್ಲಕೂ ಈಗ ಮನಸ್ಸಿಲ್ಲ
ಮನೆಯ ತ್ಯಜಿಸೋ ಯೋಚನೆ

ಯಾವ ಘಳಿಗೆಯಲಿ 
ಹರಿದುಬಿಡುವಳೊ
ಈ ಹೆಣ್ಣು
ಪ್ರೀತಿ 
ತನ್ನದಲ್ಲವೆನಿಸಲು....

27/03/2015

No comments:

Post a Comment