Sunday, 12 April 2015

ಹನಿ




ಅಮೃತದಲ್ಲೇ ಕೈಯದ್ದಿ
ಬಾಯಿಗಿಡುವ ಹೊತ್ತಿಗೆ
ಋಣವಿದ್ದಷ್ಟೇ ದಕ್ಕುವುದು
ಬೆರಳೊಳುಳಿದ ಕೆಲವೇ ಹನಿಗಳು..

07/04/2015

No comments:

Post a Comment