Wednesday, 1 April 2015

ಕವನ

ಅವನ ಕನಸುಗಳು...


ದುಂಡು ಮಲ್ಲಿಗೆಯ
ದಳದ ಒಳಗೆಲ್ಲಾ
ಸುತ್ತಿ ಬಂದಂತೆ ನಾಸಿಕ
ನಶೆ ಏರಿದೆ ಮನಸ್ಸು

ಈ ಪ್ರೇಮದೊಲವೊಳು
ಮುಳುಗೇಳಿದಂತೆ
ಈ ಹೊತ್ತಿನ ಒನಪು 
ನೆನಪುಗಳು, 
ಅವನ ಕನಸುಗಳು..!

29/03/2015

No comments:

Post a Comment