Wednesday, 1 April 2015

"ಒಂದೆಳೆ ಶೃಂಗಾರ"

ಒಂದೆಳೆಯಲ್ಲಿ ಶೃಂಗಾರ
ಕಟ್ಟಿಕೊಡಲು

"ಬೇಸಿಗೆಯ ಇಳೆ ಸಂಜೆ ಮಲ್ಲಿಗೆಯ ಕಂಪು"...!
ಇವಿಷ್ಟು
ಸಾಕು ಹೂಗೊಂಚಲೊಳು

ಸರಿ ಈಗ ಹೇಳು
ಎಂದು ಬರುವೆ?!

ತುಂಟ ಪ್ರಿಯಳ
ಮುದ್ದು ಪ್ರಶ್ನೆ... 

31/03/2015

****

ಈ ಭಾವಗಳೇರಿಳಿತ
ಒಂತರ ಹುಚ್ಚು ಹೊಳೆಯಂಗೆ
ಸಿಕ್ಕಾಪಟ್ಟೆ ಫಾಸ್ಟು
ಪಲ್ಸ್ ರೇಟು! 

30/03/2015

No comments:

Post a Comment