ದಿವ್ಯ ಚೇತನ
ಚುಟುಕು, ಕವನ, ಲೇಖನ ಮತ್ತು 'ಮನದ ಮಾತು'ಗಳು... :-)
Sunday, 12 April 2015
ಹನಿ
ಹನಿ
ನಾಲ್ಕು ಹನಿ
ಮಣ್ಣ ಬೆರೆತರಷ್ಟೇ ಸಾಕು
ಅದರ ಘಮಲು
ಸಾವಿರ ಪದಗಳ
ಬಿತ್ತುತ್ತಿತ್ತು
ಇಂದು ಮಳೆಯಲೇ
ತೋಯ್ದರೂ
ಹನಿಗಳ
ಹೆಣೆಯಲಾಗದು
ರಭಸವದು ಹೆಚ್ಚು..
11/04/2015
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment