Sunday, 12 April 2015

ಹನಿ

ಅನಿಸಿಕೆ

ಅಪ್ಪನಿಗಿಂತ ಮೊದಲು
ಅಮ್ಮಳೇ ಹುಟ್ಟುತ್ತಾಳೆ
ಹೆಣ್ಣೊಬ್ಬಳ ಜರಿಯುತ್ತಾರೆ
ಒಂದು ಸಮೂಹ
ಒಂದು ಕುಟುಂಬದ ತಳವನ್ನು
ಅಲುಗಾಡಿಸಿ ದನಿಯಡಗಿಸಲು
ಸೂಕ್ಷ್ಮತೆಗಳಿಗೆ 
ನೇರ ಮಾತಿನ ಪೆಟ್ಟು 
ಕೊಟ್ಟು..

11/04/2015

No comments:

Post a Comment