Sunday, 12 April 2015

ಹುಚ್ಚುತನಗಳು ನಿನ್ನನ್ನಿನ್ನೂ
ಬಿಟ್ಟು ಹೋಗಿಲ್ಲ
ಎನ್ನುವುದು ಖಾತ್ರಿಯಾಯ್ತು
ಎನ್ನುವರು
ನನ್ನೊಂದಿಗೆ
ನಿನ್ನ ಕಂಡ ಸ್ನೇಹಿತರು!

%%%

ಹೇ ಹುಡುಗ
ನಾನಲ್ಲ ಅವನು
ಎಂದು ಚೀರಿ ಓಡಿದರೂ ಸರಿಯೇ
ನಿನ್ನ ಮೇಲೆಯೇ 
ನಾ ಕವನ ಬರೆಯುವುದು!
ಪ್ರತಿಭಟನೆಗೆ
ಎಲ್ಲಿ ನಿಲ್ಲುವೆ ಹೇಳು
ನಾನೂ ಬರುವೆ!

09/04/2015

No comments:

Post a Comment