Wednesday, 19 February 2014

ಹೊಟ್ಟೆಯಲ್ಲೊಂದು ಕಿಡಿಯಾಡಿದ್ದು ನಿಜವೇ
ನನ್ನಿಂದ ದೂರಾಗಲು ನೀ ನಿನ್ನ ಕಣ್ಣನ್ನೇ ನನ್ನೆಡೆ ಮುಚ್ಚಿ 
ಕಣ್ಣೀರಾದ ಕಲ್ಪನೆ ನನಗೂ ಇದೆ
ನೀನೆಷ್ಟೇ ಮರೆಯಾದರೂ ನಿನ್ನ ನೋಡುವ 
ನನ್ನ ಒಳಗಣ್ಣು ನಿನ್ನ ಕಂಬನಿಯ ನೆನೆಸುತ್ತಲೇ ಇದೆ
ಏಕೆ ಹೀಗಾದೆ? ಅಹಂನ ಪರಮಾವಧಿಯ ಸುಖವೇ 
ಈ ಸ್ವನಿಯಂತ್ರಣ?!


19/02/2014

No comments:

Post a Comment