ಕೆಲವೊಮ್ಮೆ ನಮಗೆ ಬೇಕಿರುವುದೇ ಕಳೆದಿರುತ್ತೇವೆ
ಮತ್ತೆನೆಲ್ಲಾ ಪಡೆದಿರುತ್ತೇವೆ
ಸಿಗದಿದ್ದನ್ನೇ ಹೆಚ್ಚು ಅರಸುತ್ತೇವೆ
ಅರಸುವುದಕೇ ನಾ ಅರಸಿಯೆಂಬಂತೆ
ನಿರಂತರವಾಗಿ ಏನನ್ನಾದರೂ ಅರಸದಿದ್ದರೆ
ನಿಂತಬಿಡುತ್ತೇವೇನೋ?
ನಮ್ಮ ಬಿಂದುವೊಳು ನಾವೇ ಬಂಧಿಯಾಗಿ — feeling lonely.
16/02/2014
ಮತ್ತೆನೆಲ್ಲಾ ಪಡೆದಿರುತ್ತೇವೆ
ಸಿಗದಿದ್ದನ್ನೇ ಹೆಚ್ಚು ಅರಸುತ್ತೇವೆ
ಅರಸುವುದಕೇ ನಾ ಅರಸಿಯೆಂಬಂತೆ
ನಿರಂತರವಾಗಿ ಏನನ್ನಾದರೂ ಅರಸದಿದ್ದರೆ
ನಿಂತಬಿಡುತ್ತೇವೇನೋ?
ನಮ್ಮ ಬಿಂದುವೊಳು ನಾವೇ ಬಂಧಿಯಾಗಿ — feeling lonely.
16/02/2014
No comments:
Post a Comment