ದಿವ್ಯ ಚೇತನ
ಚುಟುಕು, ಕವನ, ಲೇಖನ ಮತ್ತು 'ಮನದ ಮಾತು'ಗಳು... :-)
Friday, 14 February 2014
ಅವನು: ಪ್ರೀತಿಸುವೆಯಾ?
ಅವಳು: ಪ್ರೀತಿಸುವೆ...... :-)
ಅವನು: ಎಲ್ಲಿಯವರೆಗೂ?
ಅವಳು: ನನ್ನೊಳು ನೀ ನಿನ್ನೇ ಕಾಣುವವರೆಗು..
ನಿನ್ನ ಮಡಿಲೊಳು ನಾ ಮಡಿಯುವವರೆಗೂ...
[ಹಿನ್ನೆಲೆ ಗಾನ: ತುಜ್ಮೇ ರಬ್ ದಿಕ್ತಾಹೆ,
ಯಾರಾ ಮೇ ಕ್ಯಾ ಕರೂ....
]
14/02/2014
ಚಿತ್ರ ಕೃಪೆ; ಅಂತರ್ಜಾಲ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment