Wednesday, 19 February 2014




ಬದುಕಲಿ ನಿಜವಾಗಿಯೂ ನಮ್ಮನ್ನು ಸೋಲಿಸುವುದೆಂದರೆ
ನಿರೀಕ್ಷೆಗಳು;
ಹಾಗೆಯೇ ಗೆಲಿಸುವುದೆಂದರೂ 
ಅದೇ ನಿರೀಕ್ಷೆಗಳು;
ಇತರರಿಂದ ಮೊದಲಾದರೆ ತಮ್ಮಿಂದ ನಂತರದು.... 



***


ಕದ್ದು ನೋಡಿ ಸಿಕ್ಕಿ ಬಿದ್ದು 
ಛಂಗನೆ ಓಡುವ
ಹೇಡಿಯಂತಾದರೂ
ಒಳಗೊಂದು ಪುಟ್ಟ ಮಗುವಿನ
ನಲಿವಿದೆ.... 



19/02/2014

No comments:

Post a Comment