Saturday, 7 September 2013

ಯಾಕೋ ಏನೋ
ನಿನ್ನ ನೆನೆದು ಬರೆದ
ಎಲ್ಲಾ ಸಾಲುಗಳು
ಮತ್ತೆ ಬರೆಸಿಕೊಂಡವು
ನಿನ್ನಷ್ಟನ್ನೂ
ತನ್ನಲ್ಲಿ
ಕಟ್ಟಿಕೊಳಲಾಗದೇ
ಅದಕ್ಕಾಗಿ
ನೀನೇ ಬಂದು ಬಿಡು
ತುಂಬಿಕೊಡು 
ಈ ಪುಟಗಳನು.... :-)

-ದಿವ್ಯ ಆಂಜನಪ್ಪ
07/09/2013

No comments:

Post a Comment