ನೀನೆಷ್ಟೇ ತಿರುತಿರುಗಿ
ಅತ್ತ ಕಡೆ ಮುಖ ಹೊರಳಿಸಿ
ಮುನಿಸಿ ನಿಂತರೂ
ತಿರುಗುವ ಭರದಲ್ಲಿ
ಕೊನೆಗೆ ನನ್ನೆದುರೇ
ಮುಖ ಮಾಡಿ ನಿಂತಿರುವೆ
ನೋಡಿಕೋ ಈಗಲೇ
ಪ್ರೀತಿಯದು ನಿನ್ನದು :-)
08/09/2013
ಅತ್ತ ಕಡೆ ಮುಖ ಹೊರಳಿಸಿ
ಮುನಿಸಿ ನಿಂತರೂ
ತಿರುಗುವ ಭರದಲ್ಲಿ
ಕೊನೆಗೆ ನನ್ನೆದುರೇ
ಮುಖ ಮಾಡಿ ನಿಂತಿರುವೆ
ನೋಡಿಕೋ ಈಗಲೇ
ಪ್ರೀತಿಯದು ನಿನ್ನದು :-)
08/09/2013
No comments:
Post a Comment