ಖುಷಿಯ ನೋಡಿ ಸುಖಿಸುವ
ಮನವಿಲ್ಲದ ಹಳತು ರೆಕ್ಕೆಗಳಿಗೆ
ಕುಹುಕವಾಡಿ ನಗೆ ಕಾಣುವ ವ್ಯಸನವು
ನೀವೇ ಸರಿಯೆಂದೊಪ್ಪಿ
ಮುಸಿನಗುವ ಮರಿಗಳ ಸಂಚು
ಮೆಚ್ಚುಗೆಗಳಿಂದಾಚೆ ಮೀರಿ ಚಿಮ್ಮುವ
ಹೆಬ್ಬಯಕೆಯ ಯೋಧರು
ಕುಹುಕಗಳಲ್ಲೂ ಹಾಸ್ಯವ ಕಾಣ್ವರು
12/09/2013
ಮನವಿಲ್ಲದ ಹಳತು ರೆಕ್ಕೆಗಳಿಗೆ
ಕುಹುಕವಾಡಿ ನಗೆ ಕಾಣುವ ವ್ಯಸನವು
ನೀವೇ ಸರಿಯೆಂದೊಪ್ಪಿ
ಮುಸಿನಗುವ ಮರಿಗಳ ಸಂಚು
ಮೆಚ್ಚುಗೆಗಳಿಂದಾಚೆ ಮೀರಿ ಚಿಮ್ಮುವ
ಹೆಬ್ಬಯಕೆಯ ಯೋಧರು
ಕುಹುಕಗಳಲ್ಲೂ ಹಾಸ್ಯವ ಕಾಣ್ವರು
12/09/2013
No comments:
Post a Comment