ದಿವ್ಯ ಚೇತನ
ಚುಟುಕು, ಕವನ, ಲೇಖನ ಮತ್ತು 'ಮನದ ಮಾತು'ಗಳು... :-)
Thursday, 12 September 2013
ಪದಗಳನು ನೀ ಹುಡುಕುವುದಾದರೆ
ಪದಕೋಶವಿದೆ
ಕವನವದು ಭಾವ ದೀಪಗಳು
ಭಾವವನು ಸವಿಯಬೇಕೇ
ಹೊರತು
ದೀಪದ ಉದ್ದಳತೆಯಂತಹ
ಉತ್ಕೃಷ್ಟ ಪದಗಳನಲ್ಲ!!!
ದಿವ್ಯ ಆಂಜನಪ್ಪ
No comments:
Post a Comment
Newer Post
Older Post
Home
Subscribe to:
Post Comments (Atom)
No comments:
Post a Comment