Sunday, 8 September 2013

ಇಷ್ಟವಾದದ್ದು ಕಷ್ಟವಾದರೂ
ಸರಿಯೇ ಸಾಧಿಸುವೆ
ಇಷ್ಟವಿಲ್ಲದ್ದು ಸುಲಭವೇ ಆದರೂ
ನಾ ಕೈಯಿಡಲಾರೆ.

-ದಿವ್ಯ ಆಂಜನಪ್ಪ
08/09/2013

No comments:

Post a Comment