Saturday, 7 September 2013

ಕಾಡುವ ಕನಸಿಗೆ
ಬೇಲಿ ಹಾಕಲು
ಬೇಡುವ ಮನಸಿಗೆ
ಕಾಂತಿಯಾಗುವ
ತವಕವಾಯ್ತು
ಜೀವನದ ಹುನ್ನಾರ

-ದಿವ್ಯ ಆಂಜನಪ್ಪ

೦೭/೦೯/೨೦೧೩

No comments:

Post a Comment