Sunday, 8 September 2013

ಕರಿ ಮೋಡ ಮುಸುಕಿದರೂ
ವಿಶ್ವವದು ವಿಶಾಲ
ಹೊಕ್ಕರೆ ಅಂತರಾಳ
ಭಾನುವಿನೆದುರು
ಬಾನ ಮೋಡವದು 
ಭೂರಂಗದ ಪರದೆಯಂತೆ

-ದಿವ್ಯ ಆಂಜನಪ್ಪ 

08/09/2013

No comments:

Post a Comment