Tuesday, 10 September 2013

ಒಡೆಯುವ ಕಲ್ಲೇ ಆಗಿದ್ದರೆ
ಮೊದಲೇಟಿಗೇ ಫಳ್ಳೆಂದು
ಮುರಿದು ಮಣಿಯಬೇಕಿತ್ತು
ಬಾರಿ ಬಾರಿ ಏಟಿಗೂ ಒಡೆಯದ ಕಲ್ಲು
ಒಂದು ಬಂಡು ಗೋರ್ಕಲ್ಲೇ!! 

10/09/2013

No comments:

Post a Comment