Friday, 13 September 2013

"ವಾಸ್ತವದಲ್ಲಿ ಬದುಕು", 
ಎಂದು ಹೇಳುವ
ಹಿತರಿಗೆನ್ನ ಪ್ರಶ್ನೆ;
ವಾಸ್ತವ ಬದುಕಿಗೆ ಹೊರತೆ
ಇಲ್ಲ ಬದುಕು ಭಾವಕ್ಕೆ ಹೊರತೆ

ಇಲ್ಲ ಭಾವವು ಪ್ರೀತಿಗೆ ಹೊರತೆ?
ಇಲ್ಲ ಇವೆಲ್ಲಕ್ಕೂ ಹೊರತೆ???

ದಿವ್ಯ ಆಂಜನಪ್ಪ

13/09/2013

No comments:

Post a Comment