ನಗುವಿಗೆ ಅಧಿಪತಿಯಂತೆ
ಮೆರೆವ ಅಧಿಕಾರ
ವಿನಮ್ರತೆಗೆ ಮಾತ್ರ
ಅದಕೆ ಬೇಕಷ್ಟು
ತಗ್ಗಿ ನಡೆಯುವ ತಾಳ್ಮೆಯೂ
ಅದ ಸಾಧಿಸಿದವ
ಚಿಕ್ಕವನಂತೆ ಇರುವ
ದೊಡ್ದತನದವ :-)
-ದಿವ್ಯ ಆಂಜನಪ್ಪ
೦೭/೦೯/೨೦೧೩
ಮೆರೆವ ಅಧಿಕಾರ
ವಿನಮ್ರತೆಗೆ ಮಾತ್ರ
ಅದಕೆ ಬೇಕಷ್ಟು
ತಗ್ಗಿ ನಡೆಯುವ ತಾಳ್ಮೆಯೂ
ಅದ ಸಾಧಿಸಿದವ
ಚಿಕ್ಕವನಂತೆ ಇರುವ
ದೊಡ್ದತನದವ :-)
೦೭/೦೯/೨೦೧೩
No comments:
Post a Comment