Saturday, 7 September 2013

ಹಾಗೇ ಸುಮ್ಮನೆ.......... :-)

ಪ್ರೇಮ ಪಾರಿಜಾತ
ನಾ ಕಂಡೇಯಿಲ್ಲ
ಅವ ತಂದು
ತುರುಬಿಗಿಟ್ಟರೆ
ತಿಳಿವುದು
ಪ್ರೇಮ,
ಮುಡಿದ ಪಾರಿಜಾತ :-)

-ದಿವ್ಯ ಆಂಜನಪ್ಪ
07/09/2013

No comments:

Post a Comment