Monday, 30 September 2013

ಸಂತಸ ಬಯಸುವ ಮುನ್ನ
ಸಂತಸ ಕೊಟ್ಟು ನೋಡಲಿ
ಅದಿನ್ನೂ ಅದ್ಭುತ ಸಂತಸ
ಕಂಡುಕೊಂಡರೆ ತುಸು ಹಾಸ್ಯ! 

ದಿವ್ಯ ಆಂಜನಪ್ಪ

30/09/2013

1 comment:

  1. Give & take policy ಇದ್ದರೆ ಬಾಳು ಚೆನ್ನ! :)

    ReplyDelete